2,99 €
inkl. MwSt.
Sofort per Download lieferbar
payback
1 °P sammeln
  • Format: ePub

ಪ್ರಿಮ್ರೋಸ್ ಫರ್ನೆಟೈಸ್ ಎಂಬ ಹೆಸರಿನ ಹನ್ನೆರಡು ವರ್ಷದ ದಿಟ್ಟ ಹುಡುಗಿಯೊಬ್ಬಳು ಕಾಡು ಪ್ರಾಣಿಗಳ ಜೊತೆ ಸೇರಿ ಅತೀಂದ್ರಿಯ ಭಾಗದ ಮರ್ಕಿ ದ್ವೀಪವಾದ ನರಕಪುರ ದಲ್ಲಿನ ಅತೀಂದ್ರಿಯ ಸಾಮರ್ಥ್ಯಗಳನ್ನು ಹೇಳುವ ಸಾಹಸಮಯ ಕಾರ್ಯಾಚರಣೆ ಇದಾಗಿದೆ. ಈ ಕಥೆಯು ಧೈರ್ಯಶಾಲಿ ಹುಡುಗಿಯೊಬ್ಬಳು ದುಷ್ಟ ಮಾಂತ್ರಿಕ ರಾಣಿ ಎವೆಲಿನ್ ವೆಲೆಕ್ರೊನಾ ಳನ್ನ ಸೋಲಿಸುವುದು ಮತ್ತು ಮನುಕುಲದ ಮೇಲೆ ಬೀರಿದ ಶಾಪವನ್ನು ಮುರಿಯುವುದು ಹಾಗೆ, ಕಾಡು ಪ್ರಾಣಿಗಳ ಜೊತೆ ಸೇರಿ ಆ ಮಾಂತ್ರಿಕಳನ್ನು ಸೋಲಿಸುವ ಸಲುವಾಗಿ ದಿಟ್ಟ ಪ್ರಯಾಣವನ್ನು ಹೇಗೆ ಯೋಚಿಸಿ ಪ್ರಾರಂಭಿಸುತ್ತಾಳೆ? ಎನ್ನುವ ಕುತೂಹಲದೊಂದಿಗೆ ಕಥೆ ಸಾಗುತ್ತದೆ.
ಕೊನೆಗೆ ಪ್ರೀತಿಯ ಕಾಡು ಪ್ರಾಣಿಗಳ ಗುಂಪು ಮತ್ತು ಮುಗ್ದ ಹನ್ನೆರಡು ವರ್ಷದ ಬಾಲಕಿಯೂ ನಿಜವಾಗಿಯೂ ಮಾಂತ್ರಿಕ ರಾಣಿ ಎವೆಲಿನ್ ರನ್ನ ಉರುಳಿಸುವಲ್ಲಿ
…mehr

Produktbeschreibung
ಪ್ರಿಮ್ರೋಸ್ ಫರ್ನೆಟೈಸ್ ಎಂಬ ಹೆಸರಿನ ಹನ್ನೆರಡು ವರ್ಷದ ದಿಟ್ಟ ಹುಡುಗಿಯೊಬ್ಬಳು ಕಾಡು ಪ್ರಾಣಿಗಳ ಜೊತೆ ಸೇರಿ ಅತೀಂದ್ರಿಯ ಭಾಗದ ಮರ್ಕಿ ದ್ವೀಪವಾದ ನರಕಪುರ ದಲ್ಲಿನ ಅತೀಂದ್ರಿಯ ಸಾಮರ್ಥ್ಯಗಳನ್ನು ಹೇಳುವ ಸಾಹಸಮಯ ಕಾರ್ಯಾಚರಣೆ ಇದಾಗಿದೆ. ಈ ಕಥೆಯು ಧೈರ್ಯಶಾಲಿ ಹುಡುಗಿಯೊಬ್ಬಳು ದುಷ್ಟ ಮಾಂತ್ರಿಕ ರಾಣಿ ಎವೆಲಿನ್ ವೆಲೆಕ್ರೊನಾ ಳನ್ನ ಸೋಲಿಸುವುದು ಮತ್ತು ಮನುಕುಲದ ಮೇಲೆ ಬೀರಿದ ಶಾಪವನ್ನು ಮುರಿಯುವುದು ಹಾಗೆ, ಕಾಡು ಪ್ರಾಣಿಗಳ ಜೊತೆ ಸೇರಿ ಆ ಮಾಂತ್ರಿಕಳನ್ನು ಸೋಲಿಸುವ ಸಲುವಾಗಿ ದಿಟ್ಟ ಪ್ರಯಾಣವನ್ನು ಹೇಗೆ ಯೋಚಿಸಿ ಪ್ರಾರಂಭಿಸುತ್ತಾಳೆ? ಎನ್ನುವ ಕುತೂಹಲದೊಂದಿಗೆ ಕಥೆ ಸಾಗುತ್ತದೆ.

ಕೊನೆಗೆ ಪ್ರೀತಿಯ ಕಾಡು ಪ್ರಾಣಿಗಳ ಗುಂಪು ಮತ್ತು ಮುಗ್ದ ಹನ್ನೆರಡು ವರ್ಷದ ಬಾಲಕಿಯೂ ನಿಜವಾಗಿಯೂ ಮಾಂತ್ರಿಕ ರಾಣಿ ಎವೆಲಿನ್ ರನ್ನ ಉರುಳಿಸುವಲ್ಲಿ ಯಶಸ್ವಿಯಾಗ್ತಾರಾ? ಮನುಕುಲಕ್ಕೆ ಶಾಂತಿ, ಯೋಗಕ್ಷೇಮ ಮತ್ತು ಸಂತೋಷವನ್ನು ಮರಳಿ ತರಲು ಸಾಧ್ಯವಾಗುತ್ತದಾ?

ಇದೆಲ್ಲಾ ಪ್ರಶ್ನೆಗಳ ಉತ್ತರಕ್ಕಾಗಿ ಹಾಗೆ ಈ ಕಥೆಯ ಬಗ್ಗೆ ಇನ್ನಷ್ಟು ತಿಳಿಯಲು ಸಂಪೂರ್ಣವಾಗಿ ಈ ಪುಸ್ತಕವನ್ನು ಓದಿ.

ಈ ಪುಸ್ತಕ ನಿಜವಾದ ಸ್ನೇಹ, ಧೈರ್ಯ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುತ್ತದೆ!

Autorenporträt
Kiara Shankar is a young talented author from San Francisco, California, USA. Apart from writing books, she loves reading, artwork, writing pop song lyrics, writing poems, playing with her friends, and listening to her favorite Bollywood music. Kiara's poem "A Deadly Star" was published in the national level writing contest book "A Celebration of Poets" (Fall 2018 Edition - published by Creative Communication, Utah, USA). -------------------------- ಕಿಯಾರಾ ಶಂಕರ್ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಒಂದು ಶಾಲೆಯಲ್ಲಿ ಓದುತ್ತಿರುವ ಬಾಲಕಿ. ಪುಸ್ತಕ ಬರೆಯುವುದರ ಜೊತೆಗೆ ಓದುವುದು, ಪಾಪ್ ಮ್ಯೂಸಿಕ್ ಹಾಡುಗಳ ಸಾಹಿತ್ಯ ರಚನೆ, ಕಲಾಕೃತಿ ರಚನೆ] ಮತ್ತು ಕಾವ್ಯ ರಚಿಸುವ ಹವ್ಯಾಸವನ್ನು ಕಿಯಾರ ರೂಢಿಸಿಕೊಂಡಿದ್ದಾಳೆ. ಸ್ನೇಹಿತರ ಜೊತೆಗೆ ಆಟ ಆಡುವುದು ಎಂದರೆ ಕಿಯಾರಾಗೆ ತುಂಬಾ ಇಷ್ಟ. ಹಾಗೆಯೇ, ತನ್ನಿಷ್ಟದ ಬಾಲಿವುಡ್ ಹಾಡುಗಳನ್ನು ಕೇಳುತ್ತಿರುತ್ತಾಳೆ. ಕಿಯಾರಾಳ " A deadly star" ಎಂಬ ಪದ್ಯವೂ "A celebration of poets" (Fall 2018 Edition - published by Creative Communications, Utah, USA) ಎಂಬ ಅಂತಾರಾಷ್ಟ್ರೀಯ ಮಟ್ಟದ ಬರವಣಿಗೆ ಪುಸ್ತಕದಲ್ಲಿ ಪ್ರಕಟವಾಗಿದೆ.